tag:blogger.com,1999:blog-2504834154091563763.post4495680266919385498..comments2012-09-16T12:30:52.357-07:00Comments on ಭಾವಸ್ಫುರಣ: ಅಲೆಮಾರಿಗಳು ನಾವೆಲ್ಲಾAnonymoushttp://www.blogger.com/profile/06474665712928516314noreply@blogger.comBlogger3125tag:blogger.com,1999:blog-2504834154091563763.post-51480453641530713782012-02-20T07:45:05.731-08:002012-02-20T07:45:05.731-08:00ಪುಷ್ಪರಾಜ್ ಚೌಟ ಹಾಗೂ DEW DROP ಅವರಿಗೆ ಧನ್ಯವಾದಗಳು..ಪುಷ್ಪರಾಜ್ ಚೌಟ ಹಾಗೂ DEW DROP ಅವರಿಗೆ ಧನ್ಯವಾದಗಳು..Anonymoushttps://www.blogger.com/profile/06474665712928516314noreply@blogger.comtag:blogger.com,1999:blog-2504834154091563763.post-77496106263707721912012-02-19T05:01:58.311-08:002012-02-19T05:01:58.311-08:00ಅನುಭವಗಳನ್ನು ಕವಿತೆಯ ಭಾವಕ್ಕೆ ಕೊಕ್ಕೆ ಹಾಕಿ ಸಿಕ್ಕಿಸುವ ಸ...ಅನುಭವಗಳನ್ನು ಕವಿತೆಯ ಭಾವಕ್ಕೆ ಕೊಕ್ಕೆ ಹಾಕಿ ಸಿಕ್ಕಿಸುವ ಸೂಕ್ಷ್ಮ ಕವಿ ನಿಮ್ಮಲ್ಲಿದ್ದಾನೆ ಪ್ರವೀಣಣ್ಣ.. ಮನುಷ್ಯನ ಅಲೆಮಾರಿತನವನ್ನು ತೆರೆದಿಟ್ಟ ಬಗೆ ಸೂಕ್ಷ್ಮವಾಗಿದ್ದು ಕವಿತೆಯಲ್ಲಿನ ಭಾವಗಳು ಓದುಗನ ಮನಸ್ಸಿಗೆ ಲಗ್ಗೆ ಇಟ್ಟು ನಾವು ನಡೆದುಬಂದ ಹಾದಿಯನ್ನೊಮ್ಮೆ ವಿಮರ್ಶೆಗೊಳಪಡಿಸುವಂತೆ ಮಾಡುತ್ತದೆ.. ಚೆಂದದ ಕವಿತೆ..
ಘಳಿಗೆಯ ತಿಳಿವಿಲ್ಲದೆ
ಗುಳೆ ಹೊರಟವರು ನಾವು
ಗಡಿಯಿಲ್ಲ, ಗುಡಿಯಿಲ್ಲ,
ಮಡಿಯಿಲ್ಲ, ದಮ್ಮಡಿಯಿಲ್ಲ
ಈ ಮೊದಲ ಸಾಲುಗಳೇ ನನ್ನ ಮನಸನ್ನು ಸೂರೆಗೊಂಡವು.. ತುಂಬಾ ಇಷ್ಟವಾಯ್ತು ಕವಿತೆ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-2504834154091563763.post-15101352258740820032012-02-18T19:16:16.631-08:002012-02-18T19:16:16.631-08:00ಖುಶಿಯಾಯ್ತು. ಸೂಕ್ಷ್ಮತೆಗೆ ಒತ್ತು ಕೊಟ್ಟಿದ್ದೀರಿ. ಪದಜೋಡಣ...ಖುಶಿಯಾಯ್ತು. ಸೂಕ್ಷ್ಮತೆಗೆ ಒತ್ತು ಕೊಟ್ಟಿದ್ದೀರಿ. ಪದಜೋಡಣಾ ಶೈಲಿ ಭಾವನೆಗಳನ್ನು ಎತ್ತಿ ಕಟ್ಟುವಲ್ಲಿ ಸಫಲ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com