ಶನಿವಾರ, ಏಪ್ರಿಲ್ 14, 2012

ಚುಟುಕು

ಹೈಹೀಲ್ಸ್
ತೊಟ್ಟುಕೊಂಡು
ನಡೆದದ್ದು
ನೀನು,
ಎಡವಿ
ಬಿದದ್ದು
ನಾನು..

....ಪ್ರವೀಣ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಆಹಾ.. ಮೋಡಿ ಮಾಡುವ ಹನಿ ಕವಿತೆಯಿದು.. ಚೆನ್ನಾಗಿದೆ
http://nenapinasanchi.wordpress.com/